ಸ್ಟಾರ್ ಸುವರ್ಣ ವಾಹಿನಿಯ ಯಶಸ್ವಿಯ ರಿಯಾಲಿಟಿ ಷೋ ದಲ್ಲಿ ಸೂಪರ್ಜೋಡಿಯೂಕೂಡಾಒಂದು. ಸೀಜನ್ ಒಂದರಲ್ಲಿಕಿರುತೆರೆ,ಹಿರುತೆರೆ ಯ೧೦ ಜೋಡಿಗಳು ವೀಕ್ಷಕರಿಗೆ ಮನರಂಜನೆಯರಸದೌತಣವನ್ನು ನೀಡಿದ್ದರು. ಈಗ ಅದೇಉತ್ಸಾಹದಿಂದ ಸೀಜನ್ ೨ ನ್ನು ಪ್ರಾರಂಭಿಸಲು ಹೊರಟಿದೆ.
ಈಗಾಗಲೇ ಈ ಷೋಗೆ ಸಂಬಂಧ ಪಟ್ಟಪ್ರೋಮೋ ವಾಹಿನಿಯಲ್ಲಿ ಬಿತ್ತಾರವಾಗುತ್ತಿದೆ.ನಾವು ಎಂಥಾ ಸನ್ನಿವೇಷವನ್ನುಎದುರಿಸುತ್ತೇವೆ,ಆದರೆ ಹೃದಯದಲ್ಲಿರುವವರುಎದರು ಬಂದಾಗ ಆ ಕ್ಷಣಜೀವಜಲ್ಎನ್ನುತ್ತದೆ ಎಂಬ ಪ್ರೋಮೋಕಂಟೆಂಟಿನಲ್ಲಿಯೇಜೋಡಿಗಳಅನ್ಯೋನ್ಯ ಪ್ರೀತಿಯ ಬಗೆಗೆ ಹೇಳಲಾಗಿದೆ ಆದರೆ ದಿಲ್ ಜೋತೆಧಮ್ಇರಬೇಕು ಈ ಷೋನ ಜಯಮಾಲೆಧರಿಸಲು.
ಅಸಲಿ ಜೋಡಿಗಳ ಬಾಂಧವ್ಯವನ್ನುತೋರಿಸುವಂಥರಿಯಾಲಿಟಿ ಷೋ "ಸೂಪರ್ಜೊಡಿ"ಕರ್ನಾಟಕದ ಹತ್ತುಜನಪ್ರೀಯ ಜೋಡಿಗಳು ಕರ್ನಾಟಕದ ನೆಚ್ಚಿನ ಸೂಪರ್ಜೋಡಿಯಾಗಲುತಯಾರಿ ನಡೆಸಿದ್ದು,ಆಟವಾಡುತ್ತಾ ಹರಟೆ ಹೊಡೆಯುತ್ತಾ,ಕೊಟ್ಟಿರುವ ಟಾಸ್ಕ್ಗಳನ್ನು ಎದುರಿಸಲುರೆಡಿಯಾಗಿದ್ದಾರೆ. ಈ ಸೀಸನ್ ನ ಟಾಸ್ಕಗಳುಕಲ್ಪನೆಗೊ ಮೀರಿದ್ದು ,ಒಟ್ಟಾರೆ ಅಭಿಮಾನಿಗಳಿಗೆ ಈ ಸಾರ್ತಿಡಬ್ಬಲ್ಧಮಾಕಡಬ್ಬಲ್ಥ್ರಿಲ್ಗ್ಯಾರಂಟಿ.
ಈಗಾಗಲೇ ಕರ್ನಾಟಕದ ಮನೆಮಾತಾಗಿರುವಅಕುಲ್ ಈ ಸೀಜನ್ನ ನಿರೂಪಕ.ಸೂಪರ್ಜೋಡಿಯಲ್ಲಿ ಈ ಸೀಜನ್ನಲ್ಲಿ ಯಾರುಆ ಹತ್ತುಜೋಡಿಗಳು ?ಯಾವರೀತಿ ಈ ಜೋಡಿಗಳು ರಂಜಿಸುತ್ತಾರೆಎಂಬುದನ್ನುಕಾದುನೋಡಬೆಕಾಗಿದೆ.